ಸಿರಿನಾಡು ಕರುನಾಡು ನಮ್ಮ ನಾಡು ನಮ್ಮ ಜನ ಸತ್ತರೂ ತೀರದು ಈ ಭೂಮಿಯ ಋಣ
ಕಾವೇರಿಯ ನಾಡು ಶ್ರೀಗಂಧದ ಬೀಡು ಕರುನಾಡು ಕೆಂಪೇಗೌಡ ಶ್ರೀ ಕೃಷ್ಣದೇವರಾಯ ಒಡೆಯರು
ಕಟ್ಟಿದ ಬೀಡು ಕರುನಾಡು ಟಿಪ್ಪು ಹೈದರ್ ಇಸ್ಮಾಯಿಲರ ಹೆಮ್ಮೆಯ ನಾಡು ಕರುನಾಡು
ಎಲ್ಲ ಮತಧರ್ಮಗಳಿಗೂ ವಿಶ್ವವಿದ್ಯಾಲಯ ಪರನಾಡಿಗರಿಗೂ ಕಲ್ಪವೃಕ್ಷ ಕರುನಾಡು ನಮ್ಮ ಉದಾರತೆಗೆ ಯಾರೂ ಸಾಟಿ ಇಲ್ಲ
ಇಲ್ಲಿ ಎಲ್ಲರೂ ಒಂದೇ ಜಾತಿ ಭೇದ ಇಲ್ಲಿಲ್ಲ ನಾವೆಲ್ಲ ಕನ್ನಡಿಗರು ಭಾಷೆ ಸಂಪರ್ಕದ ಮೂಲವೆಂಬುದು ಮರೆಯದಿರಿ
ಪರಭಾಷೆ ಕಲಿತು ಕನ್ನಡ ಭಾಷೆ ತೊರೆಯದಿರಿ ಪ್ರಾಚೀನ ಭಾಷೆ ಹಳೆಗನ್ನಡ ಕಸ್ತೂರಿ ಭಾಷೆ ಹೊಸಗನ್ನಡ
– ಜಬೀವುಲ್ಲಾ ಖಾನ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.