(www.vknews. in) ; 2024ನೇ ಸಾಲಿನ ನೂತನ ಸಮಿತಿಯ ಅಧ್ಯಕ್ಷರಾಗಿ ಉಮರ್ ಝುಹ್ರಿ ಕಾಪಿಕಾಡ್, ಪ್ರಧಾನ ಕಾರ್ಯದರ್ಶಿಯಾಗಿ ಇಬ್ರಾಹಿಂ ಮಾಸ್ಟರ್ ಪಡಿಕ್ಕಲ್, ಕೋಶಾಧಿಕಾರಿಯಾಗಿ ಇಬ್ರಾಹಿಂ ಕಲ್ಲಿಗುಡ್ಡೆ ಆಯ್ಕೆಯಾದರು.
ಉಪಾಧ್ಯಕ್ಷ ನಾಸಿರ್ ಸಅದಿ, ಜೊತೆ ಕಾರ್ಯದರ್ಶಿ ರಝಾಕ್ ಮೊಂಟೆಪದವು, ಸಂಘಟನಾ ಕಾರ್ಯದರ್ಶಿ ಆಸಿಫ್ ಕೆಂಪುಗುಡ್ಡೆ, ಮೀಡಿಯಾ ಕಾರ್ಯದರ್ಶಿಗಳು ಝುಬೈರ್ ಪೂಡಲ್ ಮತ್ತು ಸಿರಾಜ್ ನಿಡ್ಮಾಡ್, ಅಡ್ಮಿನ್ ಕಾರ್ಯದರ್ಶಿ ರಾಫಿ ಕೊಡಂಚಿಲ್, ಊರಿನ ಉಸ್ತುವಾರಿ ಮಜೀದ್ ಮೋಂಟುಗೋಳಿ ಮತ್ತು ಗೌರವಾಧ್ಯಕ್ಷರಾಗಿ ಪುತ್ತುಚ್ಚ ಪೆರಡೆ ಆಯ್ಕೆಯಾದರು.
ವರದಿ ; ಡಿ.ಎ. ರಝ್ವಿ ಪಡಿಕ್ಕಲ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.