ಜೆದ್ದಾ(www.vknews.in): ಸೌದಿ ಅರೇಬಿಯಾದ ಮಾನವ ಸಂಪನ್ಮೂಲ ಮತ್ತು ಸಾಮಾಜಿಕ ಅಭಿವೃದ್ಧಿ ಸಚಿವಾಲಯವು ಸಗಟು ಮತ್ತು ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಒಂಬತ್ತು ಕ್ಷೇತ್ರಗಳಲ್ಲಿ 70 ಪ್ರತಿಶತ ಸ್ವದೇಶಿಕರಣವನ್ನು ಗುರುವಾರದಿಂದ ಪ್ರಾರಂಭಿಸಲು ನಿರ್ಧರಿಸಿದೆ.
ಕಾಫಿ, ಚಹಾ, ಜೇನುತುಪ್ಪ, ಸಕ್ಕರೆ, ಮಸಾಲೆಗಳು, ನೀರು ಮತ್ತು ಪಾನೀಯಗಳು, ಹಣ್ಣು, ತರಕಾರಿಗಳ ಮಾರಾಟ ಮತ್ತು ಖರ್ಜೂರ, ಧಾನ್ಯಗಳು, ಬೀಜಗಳು, ಹೂವುಗಳು, ಸಸ್ಯಗಳು ಮತ್ತು ಕೃಷಿ ವಸ್ತುಗಳು, ಪುಸ್ತಕಗಳು, ಲೇಖನ ಸಾಮಗ್ರಿಗಳು ಮತ್ತು ವಿದ್ಯಾರ್ಥಿಗಳ ಸೇವೆಗಳು, ಉಡುಗೊರೆ ಅಂಗಡಿಗಳು, ಐಷಾರಾಮಿ ವಸ್ತುಗಳ ಮಳಿಗೆಗಳು, ಕರಕುಶಲ ವಸ್ತುಗಳು ಮತ್ತು ಪ್ರಾಚೀನ ವಸ್ತುಗಳು, ಮಕ್ಕಳ ಆಟಿಕೆಗಳು, ಮಾಂಸ, ಮೀನು, ಮೊಟ್ಟೆ, ಡೈರಿ ಉತ್ಪನ್ನಗಳು, ತರಕಾರಿ ಮಾರಾಟ ತೈಲಗಳು, ಡಿಟರ್ಜೆಂಟ್ಗಳು, ಶುಚಿಗೊಳಿಸುವ ವಸ್ತುಗಳ ಸರಬರಾಜು, ಪ್ಲಾಸ್ಟಿಕ್ ಮತ್ತು ಸಾಬೂನು ಈ ವ್ಯಾಪಾರ ಕ್ಷೇತ್ರಗಳಲ್ಲಿ ಮುಹರ್ರಂ ಮೊದಲ ದಿನದಿಂದ (ಆಗಸ್ಟ್20) ರಿಂದ ಶೇಖಡಾ 70 ಸೌದಿ ಪ್ರಜೆಗಳಿಗೆ ಸೀಮಿತವಾಗಿರುತ್ತದೆ ಎಂದು ಸೌದಿ ಪ್ರೆಸ್ ಏಜೆನ್ಸಿ (ಎಸ್ಪಿಎ) ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.