ಜೆದ್ದಾ(www.vknews.in): ಕೊರೊನಾ ವೈರಸ್ ಸಂಕಷ್ಟದಿಂದಾಗಿ ವ್ಯಾಪಾರವಿಲ್ಲದೇ ಕಂಗೆಟ್ಟಿರುವ ಉದ್ದಿಮೆಗಳಿಗೆ ಆರ್ಥಿಕವಾಗಿ ನೆರವಾಗುವ ದೃಷ್ಟಿಯಿಂದ ಸೌದಿ ಕಾರ್ಮಿಕ ಮಂತ್ರಾಲಯವು ಕಂಪೆನಿಗಳಲ್ಲಿ ಹಾಗೂ ಸಣ್ಣ ಉದ್ಯಮಗಳಲ್ಲಿ ಕೆಲಸ ಮಾಡುತ್ತಿರುವ ನೌಕರರ ಸಂಬಳದಲ್ಲಿ ಶೇಖಡಾ 40ರಷ್ಟು ಕಡಿತ ಮಾಡಲು ಮಾಲಕರಿಗೆ ಅನುಮತಿಯನ್ನು ನೀಡಿದೆ. ಮುಂದಿನ ಆರು ತಿಂಗಳು ನೌಕರರ ವೇತನದಲ್ಲಿ ಗರಿಷ್ಠ 40% ಕಡಿತ ಮಾಡಬಹುದಾಗಿದ್ದು, ಇದನ್ನು ಪ್ರಶ್ನಿಸುವ ಹಕ್ಕು ನೌಕರರಿಗೆ ಇರುವುದಿಲ್ಲ ಎಂದು ಸಚಿವಾಲಯವು ಸ್ಪಷ್ಟಪಡಿಸಿದೆ. ಆದರೆ ಈ ಆದೇಶ ಆರು ತಿಂಗಳಿಗೆ ಮಾತ್ರ ಜಾರಿಯಲ್ಲಿರುತ್ತದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.