(www.vknews.com) : ಚಿಂತಾಮಣಿ ನಗರದಲ್ಲಿ ಶನಿವಾರ 71 ವರ್ಷದ ವೃದ್ದನಿಗೂ ದೃಡಪಟ್ಟಿದ್ದ ಸೊಂಕು ಇಂದು ಅದೇ ಕುಟುಂಬದ ಸೋಂಕಿತ ವೃದ್ಧ ಸಂಪರ್ಕದಲ್ಲಿ ಇದ್ದ ಮೊಮ್ಮಗನಿಗೆ ಸೊಂಕು ಪಾಸಿಟಿವ್ ಬಂದಿದೆ, covid19 ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತ ವೃದ್ಧನ ಕುಟುಂಬದವರ ಫಲಿತಾಂಶ ಬರಬೇಕಿದೆ.
ಚಿಕ್ಕಳ್ಳಾಪುರದಲ್ಲಿ ಜಿಲ್ಲೆಯಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳ ಸಂಖ್ಯೆ 23ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಇಬ್ಬರು ಸಾವನ್ನಪ್ಪಿದ್ದಾರೆ. ಇನ್ನೂ ಚಿಂತಾಮಣಿ ಹಲವು ವಾರ್ಡ್ ಗಳು ಸೀಲ್ ಡೌನ್ ಮಾಡಲಾಗಿದ್ದು, ನಗರದಲ್ಲಿ ಪೋಲಿಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ.
https://www.youtube.com/watch?v=oUut7cxIDUA&feature=youtu.be
ವರದಿ : ಎನ್. ನಯನ್ ಮಹೇಶ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.