ದುಬೈ (ವಿಶ್ವ ಕನ್ನಡಿಗ ನ್ಯೂಸ್) : ಯುಎಇ ಯಲ್ಲಿ ಇಂದು ಭಾನುವಾರ 781 ಹೊಸ ಕೊರೊನಾವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 18,198ಕ್ಕೆ ಏರಿಕೆಯಾಗಿದೆ.
ಇಂದು 509 ರೋಗಿಗಳು ರೋಗಮುಕ್ತರಾಗಿದ್ದು, ಇದರೊಂದಿಗೆ ರೋಗಮುಕ್ತರಾದವರ ಒಟ್ಟು ಸಂಖ್ಯೆ 4,804 ಆಗಿದೆ. ಹದಿಮೂರು ಮಂದಿ ಇಂದು ಸೋಕಿನಿಂದ ಮೃತಪಟ್ಟಿದ್ದು, ಇದರೊಂದಿಗೆ ಒಟ್ಟು ಮೃತಪಟ್ಟವರ ಸಂಖ್ಯೆ 198ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.