ಬೆಂಗಳೂರು(ವಿಶ್ವಕನ್ನಡಿಗ ನ್ಯೂಸ್): ಕೋವಿಡ್-19 ಕೊರೋನವೈರಸ್ ಸೋಂಕಿತರ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದ್ದು, ಇಂದು ಸೋಮವಾರ ಭಾರತೀಯ ಸಮಯ ಸಾಯಂಕಾಲ 6:30ರ ವರದಿಯ ಪ್ರಕಾರ ದಾಖಲೆಯ 84 ಪ್ರಕರಣಗಳು ವರದಿಯಾಗಿದೆ.
ಇದು ಈವರೆಗೆ ದಿನವೊಂದರಲ್ಲಿ ವರದಿಯಾದ ಗರಿಷ್ಟ ಪ್ರಕರಣವಾಗಿದೆ. ಸೋಂಕಿತರ ಸಂಖ್ಯೆ 1246 ಕ್ಕೆ ತಲುಪಿದ್ದು, 530 ಜನರು ಚೇತರಿಸಿಕೊಂಡಿದ್ದಾರೆ. ಈವರೆಗೆ 37 ಜನರು ಮೃತರಾಗಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.