ಜೆದ್ದಾ(www.vknews.in): ಕಳೆದ ಎರಡು ವಾರಗಳಿಂದ ಸೌದಿ ಅರೇಬಿಯಾದಲ್ಲಿ ಕೊವಿಡ್ ಪ್ರಕರಣಗಳು ತೀವೃ ಹೆಚ್ಚಳವನ್ನು ಕಾಣುತ್ತಿದ್ದು, ಇಂದು 2689 ಪ್ರಕರಣಗಳು ದಾಖಲಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 62543 ಕ್ಕೆ ಏರಿಕೆಯಾಗಿದೆ. ಇಂದು ಈ ಮಾರಕ ವೈರಸ್ 10ಮಂದಿಯನ್ನು ಬಲಿ ಪಡೆದಿದೆ. ಇದರೊಂದಿಗಮ ಒಟ್ಟು ಮೃತರಾದವರ ಸಂಖ್ಯೆ 339ಕ್ಕೆ ಏರಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.