(www.vknews.com) : SKSSF ಮಾಡನ್ನೂರು ಶಾಖಾ ವತಿಯಿಂದ ಮಾಡನ್ನೂರು ಮಸೀದಿ,ಮದ್ರಸ ಹಾಗೂ ನೂರುಲ್ ಹುದಾ ಅಕಾಡೆಮಿ ಪರಿಸರದಲ್ಲಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಗಿಡಗಳನ್ನು ನೆಡುವ ಮೂಲಕ ಪರಿಸರ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಖತೀಬ್ ಸಿರಾಜುದ್ದೀನ್ ಫೈಝಿ ಜಮಾಅತ್ ಅಧ್ಯಕ್ಷರಾದ ಅಬ್ದುಲ್ ಖಾದರ್ ಮುಸ್ಲಿಯಾರ್, ನೂರುಲ್ ಹುದಾ ಅಧ್ಯಕ್ಷರಾದ ಅಬ್ದುಲ್ ಅಝೀಝ್ ಬುಶ್ರಾ, ಮಸೀದಿ ಕಾರ್ಯದರ್ಶಿ C.H. ಅಝೀಝ್, ,ಶಂಸುಲ್ ಉಲಮಾ ಕಲ್ಚರಲ್ ಸೆಂಟರ್ ಅಧ್ಯಕ್ಷರಾದ BM ಖಾಲಿದ್ ,CK ಹಸೈನಾರ್,.ಹಸೈನಾರ್ ನಿವ್ರತ್ತ ಏ. ಎಸ್ಸೈ, SKSSF ಮಾಡನ್ನೂರು ಕ್ಲಸ್ಟರ್ ಅಧ್ಯಕ್ಷರಾದ ಫಾರೂಖ್ ದಾರಿಮಿ ದ,ಕ ಜಿಲ್ಲಾ ವಿಖಾಯ ನಾಯಕ ಮನ್ಸೂರ್ ಮೌಲವಿ ಅಮ್ಚಿನಡ್ಕ, ರಶೀದ್ ಅಮ್ಚಿನಡ್ಕ, ಮಾಡನ್ನೂರು SKSSF ಯುನಿಟ್ ಅಧ್ಯಕ್ಷರಾದ ಅಬ್ದುಲ್ ಜಬ್ಬಾರ್ ಯಮಾನಿ, ಕಾರ್ಯದರ್ಶಿ ರಫೀಖ್ ಫೈಝಿ,ಸಂಘಟನಾ ಕಾರ್ಯದರ್ಶಿ ಮುನೀರ್ ,ಸಹಚಾರಿ ಕಾರ್ಯದರ್ಶಿ ಝುಬೈರ್ ಕೊಳಂಬೆ ವಿಖಾಯ ಕಾರ್ಯದರ್ಶಿ ರಫೀಖ್ (ಅಪ್ಪಿ) ಸರ್ಗಲಯ ಕಾರ್ಯದರ್ಶಿ ಶಾಹುಲ್ ಹಮೀದ್ ಫೈಝಿ ಮುಂತಾದವರು ಉಪಸ್ಥಿತರಿದ್ದರು. ಅದೇ ರೀತಿ ಮಾಡನ್ನೂರು,ಕಾವು,ಅಶ್ವತ್ತಡಿ ಭಾಗದ SKSSF ಕಾರ್ಯಕರ್ತರು ಎಲ್ಲರೂ ಸ್ವಚ್ಛತಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಸ್ವಚ್ಛತೆ ಹಾಗೂ ಗಿಡ ನೆಡುವ ಮೂಲಕ ಪರಿಸರ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.