ಜೆದ್ದಾ(www.vknews.in): ಸೌದಿ ಅರೇಬಿಯಾದಲ್ಲಿ ಕೊರೊನಾ ವೈರಸ್ ಅಟ್ಟಹಾಸ ಮತ್ತೆ ಮುಂದುವರಿದಿದೆ. ಕಳೆದೆರಡು ವಾರಗಳಿಂದ ಇಳಿಮುಖವಾಗಿದ್ದ ಕೊವಿಡ್ ಪ್ರಕರಣಗಳು ಮತ್ತೆ ತೀವೃ ಗತಿಯಲ್ಲಿ ಏರತೊಡಗಿದೆೆ. ಕಳೆದ ಇಪ್ಪತ್ತನಾಲ್ಕು ತಾಸುಗಳಲ್ಲಿ ಒಟ್ಟು 3288 ಪ್ರಕರಣಗಳು ಹಾಗೂ 37 ಬಲಿ ದಾಖಲಾಗಿದ್ದು, ಒಟ್ಟು 1815 ರೋಗಮುಕ್ತಿ ದಾಖಲಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 108571 ಕ್ಕೆ ಏರಿಕೆಯಾಗಿದ್ದು, ಒಟ್ಟು ಮೃತರ ಸಂಖ್ಯೆ 783 ಆಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.