ಉಪ್ಪಿನಂಗಡಿ (www.vknews.com) : ಇತ್ತೀಚೆಗೆ ಹಿರೇಬಂಡಾಡಿಯ ಕೊಳ್ಳೆಜಾಲ್ ನಿವಾಸಿಯ 25 ವರ್ಷದ ಯುವಕನಿಗೆ ಕೊರೋನ ಪಾಸಿಟಿವ್ ಬಂದಿದ್ದು ಇದರಿಂದಾಗಿ ಯುವಕ ಆಸ್ಪತ್ರೆ ಸೇರಿದ್ದ ಪ್ರಸ್ತುತವಾಗಿ ಯುವಕ ಇಂದು ಸಂಪೂರ್ಣ ಗುಣಮುಖನಾಗಿ 10 ದಿವಸದಲ್ಲಿ – ಮನೆಗೆ ತಲುಪಿದ್ದಾನೆ… ಈ ಮೂಲಕ ಅನೇಕ ಊಹಾಪೋಹಗಳು ಗೊಂದಲಕ್ಕೆ ತೆರೆ ಎಳೆದಿದೆ…
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.