ರಿಯಾದ್(ವಿಶ್ವಕನ್ನಡಿಗ ನ್ಯೂಸ್): ದಿನಾಂಕ 11-12-2020 ರಂದು KCF 2021 ಕ್ಯಾಲೆಂಡರ್ ರಿಯಾದ್ ನಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಬಿಡುಗಡೆಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ KCF ಸೌದಿ ರಾಷ್ಟೀಯ ಸಮಿತಿ ಅಧ್ಯಕ್ಶರಾದ DP ಯೂಸುಫ್ ಸಖಾಫಿ ಬೈತಾರ್ , ಅಂತಾರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಕಮರುದ್ದೀನ್ ಗೂಡಿನಬಳಿ , ಸೌದಿ ರಾಷ್ಟೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಸಾಲಿಹ್ ಬೆಳ್ಳಾರೆ , ಕೋಶಾಧಿಕಾರಿ ಮಹಮ್ಮದ್ ಕಲ್ಲರ್ಬ್ , ಶಿಕ್ಷಣ ಇಲಾಖೆ ಅಧ್ಯಕ್ಷರಾದ ಸಿದ್ದಿಕ್ ಸಖಾಫಿ ಪೆರುವಾಯಿ ಹಾಗೂ ಸೌದಿ ರಾಷ್ಟೀಯ ಸಮಿತಿ ಸುಮಾರು 25 ರಷ್ಟ್ರು ಕಾರ್ಯಕಾರಿ ಸಮಿತಿ ನೇತಾರರು ಹಾಜರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.