ಬಂಟ್ವಾಳ (ವಿಶ್ವಕನ್ನಡಿಗ ನ್ಯೂಸ್) : ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಬಿ.ಸಿ.ರೋಡು ವಲಯದ ಶಾಂತಿಅಂಗಡಿ ಜನನಿ ನವೋದಯ ಸ್ವಸಹಾಯ ಗುಂಪಿನ ಸಭೆಯು ಇತ್ತೀಚೆಗೆ ಶಾಂತಿಅಂಗಡಿಯಲ್ಲಿ ನಡೆಯಿತು.
ಬಿ.ಸಿ.ರೋಡು ವಲಯ ಪ್ರೇರಕಿ ಆಶಾರವರು ಸರಕಾರದ ಸಬ್ಸಿಡಿ ಮತ್ತು ಲಾಭಾಂಶವನ್ನು ರೂ. 1,08,700/- ವನ್ನು ಗುಂಪಿನ ಎಲ್ಲಾ ಸದಸ್ಯರಿಗೆ ಚೆಕ್ ಮೂಲಕ ವಿತರಿಸಿದರು. ಈ ಸಂದರ್ಭ ಗುಂಪಿನ ಅಧ್ಯಕ್ಷೆ ವೇದಾವತಿ, ಕಾರ್ಯದರ್ಶಿ ರತ್ನ ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.