ಜೆದ್ಗಾ(www.vknews.in): ಮಾರ್ಚ್ 31ರಿಂದ ಎಲ್ಲಾ ಅಂತರರಾಷ್ಚ್ರೀಯ ವಿಮಾನ ಸಂಚಾರಗಳನ್ನು ಪುನರಾರಂಭಿಸುವುದಾಗಿ ಈ ಹಿಂದೆ ಘೋಷಿಸಿದ್ದ ಸೌದಿ ಅರೇಬಿಯಾವು ತನ್ನ ನಿರ್ಧಾರವನ್ನು ಮತ್ತೆ ಬದಲಿಸಿದ್ದು, ಮೇ 17ರ ಮುಂಜಾನೆ 1 ಗಂಟೆಯಿಂದ ಎಲ್ಲಾ ಅಂತತರಾಷ್ಟ್ರೀಯ ವಿಮಾನ ಸಂಚಾರವನ್ನು ಪುನಾರರಂಭಿಸುವುದಾಗಿ ಹೇಳಿದೆ. ಸೌದಿ ಅರೇಬಿಯಾದ ಈ ಹೊಸ ತೀರ್ಮಾನವು ಉದ್ಯೋಗ ನಿಮಿತ್ತ ಸೌದಿಗೆ ತೆರಳಲು ಇಚ್ಚಿಸಿದ್ದ ಲಕ್ಷಾಂತರ ಭಾರತೀಯ ಕಾರ್ಮಿಕರ ನಿರೀಕ್ಷೆಗೆ ಮತ್ತೆ ತಣ್ಣೀರೆರಚಿದೆ.
😭😭😭😭😭
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.