ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಮೇ 11ರ ಮಂಗಳವಾರ ಅಸ್ತಮಿಸುವ ಬುಧವಾರ ರಾತ್ರಿ ಪವಿತ್ರವಾದ ಶವ್ವಾಲ್ ತಿಂಗಳ ಪ್ರಥಮ ಚಂದ್ರದರ್ಶನವಾಗುವ ಸಾಧ್ಯತೆ ಇರುದರಿಂದ. ಚಂದ್ರವನ್ನು ಯಾರಾದರೂ ವೀಕ್ಷಿಸಿದಲ್ಲಿ ಮಾಹಿತಿ ನೀಡಲು ಮಾಣಿ ಉಸ್ತಾದ್ ಸೂಚಿಸಿದ್ದಾರೆ.
ಮೊಬೈಲ್. ಸಂಖ್ಯೆ- 82177 67919, 09964428601, 98451 24854 ಗೆ ಮಾಹಿತಿ ನೀಡುವಂತೆ ಉಡುಪಿ-ಚಿಕ್ಕಮಗಳೂರು. ದಕ್ಷಿಣ ಕನ್ನಡ -ಹಾಸನ-ಶಿವಮೊಗ್ಗ ಜಿಲ್ಲೆಗಳ ಸಂಯುಕ್ತ ಖಾಝಿ ಶೈಖುನಾ ಝೈನುಲ್ ಉಲಮಾ ಎಂ.ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉಸ್ತಾದ್ ಅವರು ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.