ಬೆಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : 2021-2022 ರ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟವಾಗಿದ್ದು, ಕರ್ನಾಟಕ ಪಬ್ಲಿಕ್ ಹೈಸ್ಕೂಲ್ ಬೆಂಗಳೂರು ಶಾಲೆಯ ವಿಧ್ಯಾರ್ಥಿನಿ ಉಮ್ಮೆ ಹನಿಯಾ (97.28%) ಅಂಕದದೊಂದಿಗೆ ಉತ್ತೀರ್ಣರಾಗಿದ್ದಾರೆ.
625 ರಲ್ಲಿ 608 ಅಂಕಗಳನ್ನು ಪಡೆದ ಈಕೆ, ಬೆಂಗಳೂರು ನಂದಿನಿ ಲೇಔಟ್ ಯಶವಂತಪುರ ನಿವಾಸಿ ಮುಝಮ್ಮಿಲ್ ಪಾಶ ಹಾಗು ಅಸ್ಮಾ ಬಾನು ದಂಪತಿಗಳ ಪುತ್ರಿಯಾಗಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.