(www.vknews.in)ಸೆಪ್ಟೆಂಬರ್11:- ನೂರುಲ್ ಹುದಾ ಅರೇಬಿಕ್ ವಿದ್ಯಾಲಯ ಬದ್ರಿಯಾ ನಗರ ವತಿಯಿಂದ ಮುಅಲ್ಲಿO ಡೇ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಅಲ್ ಮಸ್ಜಿದುಲ್ ಬದ್ರಿಯಾ ಜುಮಾ ಮಸ್ಜಿದ್ ಖತಿಬರದ ಬಹು ಸಮೀರ್ ದಾರಿಮಿ ಮಾಡವು ದುಃಆ ಆಶೀರ್ವಾಚನೆಗೈದರು. ಕಾರ್ಯಕ್ರಮದ ಪ್ರಯುಕ್ತ ನೂರುಲ್ ಹುದಾ ಅರೇಬಿಕ್ ವಿದ್ಯಾಲಯದ ವಿದ್ಯಾರ್ಥಿಗಳಿಂದ ಖಬರ್ ಝಿಯಾರತ್ ನಡೆಯಿತು. ಸಿರಾಜುಲ್ ಹುದಾ ದಫ್ಫ್ ಕಮಿಟಿ ಬದ್ರಿಯಾ ನಗರ ವತಿಯಿಂದ ಖಬರ್ ಸ್ಥಾನ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಕೊನೆಯಲ್ಲಿ ಮಸ್ಜಿದ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಉಸ್ತಾದ್ ಅವರುಗಳಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಅಲ್ ಮಸ್ಜಿದುಲ್ ಬದ್ರಿಯಾ ಜುಮಾ ಮಸ್ಜಿದ್ ಅಧ್ಯಕ್ಷರಾಧಅಶ್ರಫ್ ಬದ್ರಿಯಾ ನಗರ, ಜೊತೆ ಕಾರ್ಯದರ್ಶಿ ಅಝರ್ ಬದ್ರಿಯಾನಗರ ಸಲಹೆಗರರಾದ ಉಸ್ಮಾನ್ AK ಉಪಸ್ಥಿತರಿದ್ದರು. ಸಹಾಯಕ ಕಾರ್ಯದರ್ಶಿ ಸಫಿಕ್ ಬದ್ರಿಯಾ ನಗರ ಸ್ವಾಗತಿಸಿ ವಂದಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.