(www.vknews.in) ಮಂಗಳೂರು: ಸುನ್ನೀ ಯುವಜನ ಸಂಘ ಎಸ್ ವೈ ಎಸ್ ಅಡ್ಯಾರ್ ಬೀರ್ಪುಗುಡ್ಡೆ ಇದರ ನೂತನ ಬ್ರಾಂಚನ್ನು ಇಂದು 30/10/2022 ರಂದು ಮಗ್ರಿಬ್ ನಮಾಝಿನ ನಂತರ ಅಲ್ ಮದ್ರಸತುಲ್ ಹಸನಿಯ್ಯ ದಲ್ಲಿ ಜಮಾಅತ್ ಉಪಾಧ್ಯಕ್ಷರಾದ ಮೋನು ಹಾಜಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಸ್ಥಳೀಯ ಮುದರ್ರಿಸರಾದ ಹಾಫಿಳ್ ಯಾಕೂಬ್ ಸಅದಿ ನಾವೂರು ದುಆದೊಂದಿಗೆ ಚಾಲನೆ ನೀಡಿದರು. ಅಬೂಬಕ್ಕರ್ ಮದನಿ ಕೆಮ್ಮಾರ ವಿಷಯ ಮಂಡಿಸಿದರು. ನಂತರ ನೂತನ ಸಮಿತಿಯನ್ನು ಅಸ್ತಿತ್ವಕ್ಕೆ ತರಲಾಯಿತು.
ನಿರ್ದೇಶಕರು: ಅಬ್ದುಲ್ ಕರೀಂ ಹಾಜಿ khk ಉಮರ್ ಹಾಜಿ ಕೆಂಜೂರು ಮೋನು ಹಾಜಿ ಬೀರ್ಪುಗುಡ್ಡೆ ಅಬೂಬಕ್ಕರ್ ಪಡೀಲ್ ಅಬ್ದುಲ್ ಕರೀಂ ಕೆಳಗಿನಮನೆ
ನೂತನ ಸಮಿತಿ:
ಅಧ್ಯಕ್ಷರು :ರಫೀಕ್ ಮುಸ್ಲಿಯಾರ್ ಬೋಳ್ಯಾರ್
ಉಪಾಧ್ಯಕ್ಷರು: ಝುಲ್ಫಿಕಾರ್ ಬೀರ್ಪುಗುಡ್ಡೆ ಅಶ್ರಫ್ ಅಪ್ಪು ಬೀರ್ಪುಗುಡ್ಡೆ ಅಝರ್ khk ಕೆಂಜೂರು
ಪ್ರಧಾನ ಕಾರ್ಯದರ್ಶಿ: ಝಹೀರ್ ಅಬ್ಬಾಸ್ ಕೆಂಜೂರು
ಕಾರ್ಯದರ್ಶಿಗಳು: ನಿಝಾರ್ khk ನಿಝಾಮ್ ಬೀರ್ಪುಗುಡ್ಡೆ ಇಕ್ಬಾಲ್ ಕೆಂಜೂರು ಮುಝಮ್ಮಿಲ್ ಕೆಂಜೂರು
ಕೋಶಾಧಿಕಾರಿ: ಇಕ್ಬಾಲ್ ಪಡೀಲ್
ಸಮಿತಿ ಸದಸ್ಯರು: ಅಬೂಬಕ್ಕರ್ ಮದನಿ ಕೆಮ್ಮಾರ ಹಾಫಿಳ್ ಯಾಕೂಬ್ ಸಅದಿ ಆಶಿಕ್ ಹಿಮಮಿ ರಮೀಝ್ ಹಿಮಮಿ ಅಬ್ದುಲ್ ರಜಾಕ್ ಬೀರ್ಪುಗುಡ್ಡೆ ಅಬ್ದುಲ್ ಕರೀಂ ರಿಕ್ಷಾ ಮಸೂದ್ ಅಂಗಡಿ ನಾಸಿರ್ ಮಸೀದಿಬಳಿ ಅಲ್ತಾಫ್ ಮಸೀದಿಬಳಿ ಹುಸೇನ್ ಮೋನು ಕೆಂಜೂರು ನಝೀರ್ ಬಜಾಲ್ ಜಅಫರ್ ಬೋಳ್ಯಾರ್ ನೌಫಲ್ ಕೆಳಗಿನ ಮನೆ ಹಸೈನಾರ್ ಕೆಳಗಿನ ನಿಝಾಮ್ ಕೆಂಜೂರು ಅಝೀಝ್ ಕಾಟ್ರಿಂಗ್ ಸಮೀರ್ ಮುಸ್ಲಿಯಾರ್ ನಝೀರ್ ಮಸೀದಿಬಳಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.