(www.vknews.in) ಕೊಳ್ನಾಡು ಗ್ರಾಮದ ಕುಳಾಲು ಕುಂಟ್ರಕಳ ನಿವಾಸಿ ವಸಂತಿ ಎಂಬುವವರಿಗೆ ಕೊಳ್ನಾಡು ಆಶ್ರಯ ಯೋಜನೆಯ ಮೂಲಕ ಸಮಾನ ಮನಸ್ಕರ ತಂಡವಾದ ಕುಳಾಲು ಸುಭಾಶ್ಚಂದ್ರ ಶೆಟ್ಟಿ, ಹ್ಯೂಮನಿಟಿ ಸಂಸ್ಥೆಯ ರೋಶನ್ ಬೆಳ್ಮಣ್ಣು, ಹಸೈನಾರ್ ತಾಳಿತ್ತನೂಜಿ, ಇಂಜಿನಿಯರ್ ಯಾಸೀರ್ ಕುಕ್ಕಿಲ, ಅಬ್ದುಲ್ ಖಾದರ್ ವೀರಕಂಬ ಅದ್ದು ಸೇರಿಕೊಂಡು ನಿರ್ಮಿಸಿದ ನೂತನ ಮನೆಯನ್ನು ಹಸ್ತಂತರಿಸಲಾಯಿತು.ಈ ವೇಳೆ ಈ ಮನೆಯ ನಿರ್ಮಾಣಕ್ಕೆ ಮುಂದಾಳತ್ವ ವಹಿಸಿದ್ದವರನ್ನು ಸನ್ಮಾನಿಸಲಾಯಿತು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.