(www.vknews.in )
ಭಾರತಿಯ ಅಂಗವಿಕಲರ ಸಬಲೀಕರಣ ಸಂಸ್ಥೆ ಇದರ ವತಿಯಿಂದ ಸಂಸ್ಥಾಪಕ ಅಧ್ಯಕ್ಷ ಶ್ರೀ ಕೊಡಕ್ಕಲ್ ಶಿವಪ್ರಸಾದ್ , ಖಜಾಂತಿ ಶ್ರೀಮತಿ ಶಿವಮ್ಮ, ಡೈರೆಕ್ಟರ್ ಶ್ರೀ ರಾಹುಲ್ ಜಾಧವ ಈದಿನ ಬೆಂಗಳೂರು ರಾಜಾಜಿನಗರದ ಶಾಸಕ ಶ್ರೀ ಸುರೇಶ್ ಕುಮಾರ್ ಅವರನ್ನು ಬೇಟಿ ಮಾಡಿ ಸಮಸ್ಯೆಗಳ ಅಹವಾಲು ಸಲ್ಲಿಸಿದರು.
ಆಯಾಯ ಜಿಲ್ಲೆಯ ಶಾಸಕರ ಪತ್ರವನ್ನು ಆಯಾಯ ಜಿಲ್ಲೆಯ ಅಂಗವಿಕಲರು ಸಲಿಸಿದಾಗಷ್ಟೆ ಅರ್ಜಿಗೆ ಘನತೆ ಗೌರವ ಬರುತ್ತದೆ ಎಂದು ತಿಳಿಸಿದ ಅವರು ಶಾಸಕರಾಗಿದ್ದರು ಕೂಡ ಸರಳತೆಯಿಂದ ಖಾಲಿ ಕಾಗದದಲ್ಲಿ ಬರೆದು ಶ್ರವಣ ನ್ಯೂನ್ಯತೆ ಇರುವ ಸಂಸ್ಥೆಯ ಅಧ್ಯಕ್ಷರ ಜೊತೆ ಸಂವಾದ ಮಾಡಿದರು.
ವಿಜಯಪುರದ ಶ್ರೀ ರಾಹುಲ್ ಜಾಧವ ಅವರಿಗೆ ವಿಜಯಪುರದ ಶಾಸಕರ ಪತ್ರ ತರಲು ಸೂಚಿಸಿ, ಅವರ ಸಮಸ್ಯೆ ಪರಿಶೀಲಿಸಲಾಗುವುದು ಎಂದು ಹೇಳಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.