(www.vknews.in) ; ಜನತಾ ದಳ(ಜಾತ್ಯಾತೀತ) ಪಕ್ಷದ ಮುಖಂಡರು,ಸಾಮಾಜಿಕ ಚಿಂತಕರು,ಜನಪರ ಹೋರಾಟಗಾರರು ಆದ ಸುಶೀಲ್ ನೋರೊನಃ ರವರು ನಿಧನ ಹೊಂದಿದ್ದು, ಅವರ ನಿಧನವು ಜಿಲ್ಲೆಯ ಜಾತ್ಯಾತೀತ ಮತ್ತು ಜನಪರ ಚಳುವಳಿಗೆ ಆದ ಮಹಾ ನಷ್ಟ.ಅವರ ನಿಧನಕ್ಕೆ ಸಂತಾಪ ವ್ಯಕ್ತಪಡಿಸುತ್ತಿದ್ದೇನೆ
ಕೆ.ಅಶ್ರಫ್(ಮಾಜಿ ಮೇಯರ್) ಮಂಗಳೂರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.