(www.vknews.in) ಖಾಯಿದುಲ್_ಖೌಮ್(ಸಯ್ಯದ್ ಅಬ್ದುಲ್ ರಹ್ಮಾನ್ ಭಾಫಕಿ ತಂಙಳ್) ಫೌಂಡೇಶನ್ವತಿಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಮುಸ್ಲಿಂ ಸೆಂಟ್ರಲ್ ಕಮಿಟ್ ಆರನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾದ ಕೆ ಎಸ್ ಮೊಹಮ್ಮದ್ ಮಸೂದ್ ರವರಿಗೆ ಸನ್ಮಾನಿಸಲಾಯಿತು ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಉದ್ಯೋಮಿ ಅಬ್ದುಲ್ ರೆಹಮಾನ್ ಹಾಗೂ ಫೌಂಡೇಶನ್ ಪ್ರಧಾನ ಕಾರ್ಯದರ್ಶಿ ಎ ಎಸ್ ಇ ಕರೀಂ ಕಡಬ ಕೋಶಾಧಿಕಾರಿ ರಿಯಾಜ್ ಹರೇಕಳ ಫೌಂಡೇಶನ್ ಸದಸ್ಯ ಎಚ್ ಇಸ್ಮಾಯಿಲ್ ಮೊದಲಾದರೂ ಉಪಸ್ಥಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.