(www.vknews.in) ಕಬಕ : ಇಡ್ಕಿದು ಗ್ರಾಮದ ಬದ್ರಿಯಾ ಜುಮಾ ಮಸೀದಿ ಹಾಗೂ ಜಮಹತ್ ಕಮೀಟಿ ಕೋಲ್ಪೆ ಇದರ ಅಧೀನದಲ್ಲಿ ಕಾರ್ಯಚರಿಸುತ್ತಿರುವ ಅನ್ಸಾರುಲ್ ಮುಸ್ಲಿಮೀನ್ ಯಂಗ್ಮೆನ್ಸ್ ಅಸೋಸಿಯೇಷನ್ ಕೋಲ್ಪೆ ಇದರ 20 ನೇ ವಾರ್ಷಿಕ ಮಹಾ ಸಂಗಮ ಹಾಗೂ 9 ನೇ ವರ್ಷದ ಬೃಹತ್ ಬುರ್ದಾ ಮಜ್ಲಿಸ್ ‘ಇಶಲ್ ನೈಟ್ -2023’ ಕಾರ್ಯಕ್ರಮ ಇದೆ ಬರುವ ಜನವರಿ 21 ನೇ ಶನಿವಾರದಂದು ರಾತ್ರಿ 7 ಗಂಟೆಗೆ ಸರಿಯಾಗಿ ಬದ್ರಿಯಾ ಮದ್ರಸ ಕೋಲ್ಪೆ ಇದರ ವಠಾರದಲ್ಲಿ ಜರಗಲಿದೆ. ಪ್ರಸ್ತುತ ಕಾರ್ಯಕ್ರಮದಲ್ಲಿ ಕೇರಳದ ಪ್ರಸಿದ್ಧ ಗಾಯಕರಾದ ಕೇರಳ ಫೋಕ್ ಲೋರ್ ಅಕಾಡಮಿ ಇದರ ವೈಸ್ ಚೇರ್ಮನ್ ಡಾ.ಉಸ್ತಾದ್ ಕೋಯ ಕಾಪಾಡ್ ಹಾಗೂ ಸಂಗಡಿಗರಿಂದ ಬೃಹತ್ ಬುರ್ದಾ ಮಜ್ಲಿಸ್ ಹಾಗೂ ಇಶಲ್ ನೈಟ್ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.