(www.vknews.in) ದೀನರ ಕನ್ಯಾ ಮಾತೆ ದೇವಾಲಯ ಉಪ್ಪಿನಂಗಡಿ ಇದರ ಮುಖ್ಯ ಗುರುಗಳಾದ ಫಾದರ್ ಆಬೆಲ್ ಲೋಬೋ ಅವರ ಹುಟ್ಟು ಹಬ್ಬವನ್ನು ವಿಜೃಂಭಣೆ ಯಿಂದ ಆಚರಿಸಲಾಯಿತು ದೀನರ ಕನ್ಯಾ ಮಾತೆಯ ದೇವಾಲಯದ ಸಮಸ್ತ ಭಕ್ತಾದಿಗಳು, ಒಂಬತ್ತು ವಾಳ್ಯದ ಗುರಿಕಾರರು,ದೇವಾಲಯದ ನೂತನ ಉಪಾಧ್ಯಕ್ಷರಾದ ಮಾಕ್ಸಿಮ್ ಲೋಬೋ,ಕಾರ್ಯದರ್ಶಿ ವಿಲ್ಫ್ರೇಡ್ ಡಿಸೋಜ ಹಿರಿಯರಾದ ವಿನ್ಸೆಂಟ್ ಪೆರ್ನಾಂಡಿಸ್ ಉಪಸ್ಥಿತ ರಿದ್ದು ಶುಭ ಹಾರೈಸಿದರು ಹಾಗೂ 53 ನೆ ಹುಟ್ಟು ಹಬ್ಬದ ಪ್ರಯುಕ್ತ ಎಲ್ಲರ ಸಾನಿಧ್ಯದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.