(www.vknews.in) ; ದಿನಾಂಕ 26.01.2024 ರಂದು ಜಿಲ್ಲಾ ವಕ್ಫ್ ಕಚೇರಿಯಲ್ಲಿ ಧ್ವಜಾರೋಹಣವನ್ನು ನೆರವೇರಿಸಿದ ಸಮಿತಿಯ ಉಪಾಧ್ಯಕ್ಷರಾದ ಅವದ್ ಬಿನ್ ಅಮರ್ ಚಾವುಸ್ ಮಾತನಾಡುತ್ತಾ ಜಿಲ್ಲೆಯಲ್ಲಿ ವಕ್ಫಾ ಆಸ್ತಿಗಳ ರಕ್ಷಣೆಯು ಎಲ್ಲರ ಮೇಲೆ ಜವಾಬ್ದಾರಿ ಇದೆ. ಈ ಆಸ್ತಿಗಳನ್ನು ಅಭಿವೃದ್ಧಿಪಡಿಸಲು ಸರ್ಕಾರಕ್ಕೆ ಒತ್ತಾಯಿಸಿ ಹೆಚ್ಚಿನ ಅನುದಾನವನ್ನು ತರಿಸಿ ಅಭಿವೃದ್ಧಿಪಡಿಸಬೇಕಾಗಿದೆ.
ಸಂವಿಧಾನದ ಆಶಯಗಳನ್ನು. ಸಂವಿಧಾನಕ್ಕೆ ಚುತಿ ಬರದಂತೆ ರಕ್ಷಣೆಯ ಮಾಡುವ ಜವಾಬ್ದಾರಿ ನಮ್ಮದಾಗಬೇಕಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಸಮಿತಿಯ ಸದಸ್ಯರಾದ. ಫಯಾಜ್ ಚೌಧರಿ ನಬಿಸಾಬ್ ನಾಯ್ಕಲ್. ಹೀನಾಯತ್. ಕಧೀರ್ ಅತ್ತಾರಿ. ಮೈಬೂಬ್ ಮುತುವಲ್ಲಿ ಗುಂಡಪ್ಪ ಕೋರಿ . ಇಲಾಖೆಯ ಸಿಬ್ಬಂದಿ ಉಪಸ್ಥಿತರಿದ್ದರು ಎಂದು ಪತ್ರಿಕಾ ಪ್ರಕಟಣೆಗೆ ಜಿಲ್ಲಾ ವಕಫ್ ಅಧಿಕಾರಿಗಳಾದ ಶ್ರೀಮತಿ ಜರಿನಾ ಬೇಗಮ್ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.