ವಿಟ್ಲ(www.vknews.in): ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ನಡೆಸಿದ ಏಳನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ಅಡ್ಯನಡ್ಕ ಸಿರಾಜುಲ್ ಹುದಾ ಮದರಸದ ವಿದ್ಯಾರ್ಥಿನಿ ಫಾತಿಮತ್ ಸಫ್ರಾನ 453 ಮಾರ್ಕ್ ಗಳಿಸುವುದರೊಂದಿಗೆ ಡಿಸ್ಟಿಂಕ್ಷನ್ ನಲ್ಲಿ ತೇರ್ಗಡೆಯಾಗಿದ್ದಾಳೆ. ಈಕೆ ಅಡ್ಯನಡ್ಕ ಅಬ್ದುಲ್ ಹಮೀದ್ ಹಾಗೂ ಮರಿಯಮ್ ದಂಪತಿಗಳ ಪುತ್ರಿ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.