(www.vknews. in) ; ಎಪ್ರಿಲ್ 19 ರಂದು ಫತ್ಹೇ ಮುಬಾರಕ್-ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಅಧೀನದಲ್ಲಿ ಕಾರ್ಯಾಚರಿಸುವ ಮದ್ರಸಗಳು ರಮಝಾನ್ ರಜೆಯ ಬಳಿಕ ಎಪ್ರಿಲ್ 20 ಬೆಳಿಗ್ಗೆಯಿಂದ ಆರಂಭಗೊಳ್ಳಲಿದ್ದು ರಾಜ್ಯ ಮಟ್ಟದ ಮದ್ರಸ ಪ್ರಾರಂಭೋತ್ಸವ ಫತ್ಹೇ ಮುಬಾರಕ್ ಉದ್ಘಾಟನೆಯು ಎಪ್ರಿಲ್ 19 ರಂದು ಸಂಜೆ ಮಗ್ರಿಬ್ ನಮಾಜ್ ಬಳಿಕ ಬಂಟ್ವಾಳ ತಾಲೂಕಿನ ಬೋಳಂತೂರು ಖುವ್ವತುಲ್ ಇಸ್ಲಾಂ ಮದ್ರಸದಲ್ಲಿ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಸುನ್ನೀ ಜಂಇಯ್ಯತುಲ್ ಮುಅಲ್ಲಿಮೀನ್ ಹಾಗೂ ಸುನ್ನೀ ಮದ್ರಸ ಮೆನೇಜ್ ಮೆಂಟ್ ರಾಜ್ಯಮಟ್ಟದ ನಾಯಕರುಗಳು ಭಾಗವಹಿಸಲಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.