ಮಸ್ಕತ್ (www.vknews.in) | ಒಮಾನ್ ನ ಕಸಬ್ ನಲ್ಲಿ ದೋಣಿ ಮಗುಚಿ ಕೇರಳದ ಕೋಝೀಕ್ಕೋಡ್ ನ ಮಕ್ಕಳು ಮೃತಪಟ್ಟಿದ್ದಾರೆ. ಕೋಝೀಕ್ಕೋಡ್ನ ನರಿಕುಣಿಯ ಪುಲ್ಲಾಲೂರಿನ ಕುಟುಂಬವು ಪ್ರಯಾಣಿಸುತ್ತಿದ್ದ ಸ್ಪೀಡ್ ಬೋಟ್ ಅಪಘಾತಕ್ಕೀಡಾಗಿದೆ.
ಮೃತರನ್ನು ಲುಕ್ಮಾನುಲ್ ಹಕೀಮ್ ಮತ್ತು ಮುಹ್ಸಿನಾ ದಂಪತಿಯ ಮಕ್ಕಳಾದ ಹೈಸಮ್ (7) ಮತ್ತು ಹಮೀಸ್ (4) ಎಂದು ಗುರುತಿಸಲಾಗಿದೆ. ಪೋಷಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಶನಿವಾರ ಮಧ್ಯಾಹ್ನ ಈ ಅಪಘಾತ ಸಂಭವಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.