ಕೇರಳ (www.vknews.in) | ಕೇರಳದ ಇಡುಕ್ಕಿ ಆದಿಮಾಲಿಯಲ್ಲಿ ವೃದ್ಧೆಯೊಬ್ಬರು ತಲೆಗೆ ಪೆಟ್ಟಾಗಿ ಸಾವನ್ನಪ್ಪಿದ್ದಾರೆ. ಮೃತರನ್ನು ಆದಿಮಾಲಿ ನಿವಾಸಿ ಫಾತಿಮಾ ಕಾಸಿಂ ಎಂದು ಗುರುತಿಸಲಾಗಿದೆ.
ತಲೆಗೆ ಆದ ಗಾಯದಿಂದ ರಕ್ತಸ್ರಾವವಾಗುತ್ತಿದ್ದ ದೇಹವನ್ನು ಅವರ ಮಗ ಪತ್ತೆ ಮಾಡಿದ್ದಾನೆ. ಮೆಣಸಿನ ಪುಡಿಯನ್ನು ದೇಹದ ಬಳಿ ಹರಡಲಾಗಿತ್ತು. ಸಾವಿನಲ್ಲಿ ನಿಗೂಢತೆ ಇದೆ ಎಂದು ಅಂದಾಜಿಸಲಾಗಿದೆ. ಪೊಲೀಸರಿಗೆ ಮಾಹಿತಿ ನೀಡಲಗಿದ್ದು, ತನಿಖೆ ನಡೆಯುತ್ತಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.