ಬಂಟ್ವಾಳ (www.vknews.in) : ಮಂಗಳೂರು ಬಂದರ್ ಕಂದಕ್ ನ ಬದ್ರಿಯಾ ಜುಮಾ ಮಸೀದಿಯ ಮಾಜಿ ಖತೀಬ್, ಸಜಿಪ ನಡು ನಿವಾಸಿ ಹಾಜಿ ಶೇಕಬ್ಬ ಮುಸ್ಲಿಯಾರ್ (74) ಅಲ್ಪಕಾಲದ ಅನಾರೋಗ್ಯದಿಂದ ಶನಿವಾರ ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.
ಕಂದಕ್ ಬದ್ರಿಯಾ ಜುಮಾ ಮಸೀದಿಯಲ್ಲಿ 15 ವರ್ಷ ಖತೀಬರಾಗಿ ಕಾರ್ಯನಿರ್ವಹಿಸಿದ್ದ ಇವರು ಅದಕ್ಕೂ ಮೊದಲು ಬಂದರ್ ಅಲ್ ಅಝ್ಝರಿಯಾದಲ್ಲಿ 22 ವರ್ಷಗಳ ಕಾಲ ಸದರ್ ಮುಅಲ್ಲಿಮರಾಗಿ ಸೇವೆ ಸಲ್ಲಿಸಿದ್ದಾರೆ. ಮೃತರು ಪತ್ನಿ, ಓರ್ವ ಪುತ್ರ, ಆರು ಮಂದಿ ಪುತ್ರಿಯರ ಸಹಿತ ಅಪಾರ ಬಂಧುಗಳನ್ನು ಅಗಲಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.