ಬೆಂಗಳೂರು (www.vknews. in) : ರಂಗಾಸಕ್ತರಿಗೆ ನಾಟಕ ಪ್ರದರ್ಶನಗಳ ರಸಗವಳ ನೀಡುವಲ್ಲಿ ಹೆಸರು ವಾಸಿಯಾಗಿರುವ ಬೆಂಗಳೂರಿನ “ಸಂಧ್ಯಾ ಕಲಾವಿದರು” ತಂಡವು ತಾನು ಅಭಿನಯಿಸುವ ಜನಪ್ರಿಯ ನಾಟಕ “ಸುಯೋಧನ” (ಮಹಾಭಾರತಕ್ಕೊಂದು ಹೊಸ ಆಯಾಮ) ಪ್ರದರ್ಶನವನ್ನು ಇದೇ ಬರುವ ಜೂನ್ 7 ಶುಕ್ರವಾರದಂದು ಸಂಜೆ ಏಳು ಗಂಟೆಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಚೌಡಯ್ಯ ಮೆಮೋರಿಯಲ್ ಹಾಲ್ ಇಲ್ಲಿ ನಡೆಸಿಕೊಡುವರು ಎಂದು ರಂಗಕರ್ಮಿ, ಖ್ಯಾತ ಕಾದಂಬರಿಗಾರ್ತಿ ಶ್ರೀಮತಿ ವೈ. ಕೆ. ಸಂಧ್ಯಾ ಶರ್ಮಾ ಹಾಗೂ ನಟ ನಿರ್ದೇಶಕ, ಸಾಹಿತಿ ಶ್ರೀ ಎಸ್.ವಿ. ಕೃಷ್ಣ ಶರ್ಮಾ ಅವರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.