(www.vknews. in) ; ಶಾಲಾ ಶಿಕ್ಷಣ ಇಲಾಖೆಯು 2021- 22 ರಲ್ಲಿ ನಡೆಸಿದ್ದ ಜಿಲ್ಲಾ ಮಟ್ಟದ inspire award ಸ್ಪರ್ಧೆಯಲ್ಲಿ ಭಾಗವಹಿಸಿ ಉಪ್ಪಿನಂಗಡಿ ಮಾದರಿ ಶಾಲೆಯ ವಿದ್ಯಾರ್ಥಿಗಳಾದ ಕೆ ಜಾಹ್ನವಿ ಹಾಗೂ ಅಬ್ದುಲ್ ಬಾಸಿತ್ ವಿಜಯಿ ಯಾಗಿದ್ದು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿರುತ್ತಾರೆ
ಜಾಹ್ನವಿ ತಯಾರಿಸಿದ ಮೊಟ್ಟೆ ಸುಲಿಯುವ ಯಂತ್ರ ಹಾಗೂ ಅಬ್ದುಲ್ ಬಾಸಿತ್ ತಯಾರಿಸಿದ ವಿಕಲಚೇತನರು ಮರಳು ಜಾಲಿಸುವ ಯಂತ್ರವು ರಾಜ್ಯ ಮಟ್ಟಕ್ಕೆ ಆಯ್ಕೆ ಆಗಿದ್ದು, ಇವರು ಉಪ್ಪಿನಂಗಡಿ ಮಾದರಿ ಶಾಲೆಗೆ ಕೀರ್ತಿ ತಂದು ಕೊಟ್ಟಿದ್ದು, ಶಿಕ್ಷಕ ವೃಂದ ಹಾಗೂ ಎಸ್ಡಿಎಂಸಿ ಯು ಅಭಿನಂದನೆಯನ್ನು ಸಲ್ಲಿಸುತ್ತದೆ.
ಇವರಿಗೆ ಟಿ ಜಿ ಟಿ ಶಿಕ್ಷಕಿಯಾದ ಶ್ರೀಮತಿ ಕೃಷ್ಣ ವೇಣಿ, ಸಹ ಶಿಕ್ಷಕಿಯರಾದ ಶ್ರೀಮತಿ ನಯನ, ಮಧು ಶ್ರೀ ಮತ್ತು ಕಲ್ಪನಾ ರವರು ಮಾರ್ಗದರ್ಶನ ನೀಡಿರುತ್ತಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.