ಬೆಳ್ತಂಗಡಿ (www.vknews. in); ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ನಾವು ಕೇವಲ 3 ರೂ. ಏರಿಸಿದ್ದೇವೆ ಅಷ್ಟೇ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ಅಡಿಗೆ ಅನಿಲ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಕ್ರಮವಾಗಿ 400.38 ಮತ್ತು 35 ರೂಪಾಯಿ ದುಬಾರಿಯಾಗಿದೆ ಆಗ ತೆಪ್ಪಗಿದ್ದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ರವರು ಪ್ರತಿಭಟನ ಮಾಡಡಲಿಲ್ಲ ಈಗ ಪ್ರತಿಭಟನೆ ಮಾಡುವುದು ಬರಿ ನಾಟಕ ಮಾತ್ರ.
ನಾವೀಗ ಕೇವಲ ಮೂರು ರೂಪಾಯಿ ಮಾತ್ರ ಏರಿಸಿದ್ದೇವೆ, ಆದರೆ ಮೋದಿ ಸರಕಾರ ಮತ್ತು ಥೈಲಾಣುತ್ಪತ್ತಿಗಳ ಬೆಲೆಯನ್ನು ಒಮ್ಮೆ ಕೂಡ ಇಳಿಸಿಲ್ಲ, ಆದರೆ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಅವಧಿಯಲ್ಲಿ ಪೆಟ್ರೋಲ್ ಡೀಸೆಲ್ ಮತ್ತು ಎಲ್ಪಿಜಿ ಬೆಲೆ ಜನರ ಕೈಗೆ ಎಟಕುಂತಿತ್ತು ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿ ಅವರ 15 ಸಲ ಬಜೆಟ್ ಮಂಡಿಸಿದ್ದಾರೆ. ಅವರ ಆರ್ಥಿಕ ಜ್ಞಾನದ ಬಗ್ಗೆ ಜನರಿಗೆ ಚೆನ್ನಾಗಿ ತಿಳಿದಿದೆ. ರಾಜ್ಯದ ಬುಕ್ಕಸವನ್ನು ಹೇಗೆ ತುಂಬಿಸಬೇಕು ಎಂಬುದು ಅವರು ಬಲ್ಲರು ಎಂದು ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಸೇವಾದಳ ಅಧ್ಯಕ್ಷರಾದ ಎಂ.ಕೆ ಅಬ್ದುಲ್ ಸಮದ್ ಕುಂಡಡ್ಕ ನುಡಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.