ವಿಟ್ಲ (www.vknews.in) : ವಿಟ್ಲ ಸಮೀಪದ ಬೊಳಂತಿಮೊಗೇರು ನಿವಾಸಿಯಾಗಿರುವ ಅಬುಬಕ್ಕರ್ ಬೇಗ್ ರವರ ಮಗ ಜವಾದ್ (46)ರವರು ಅನಾರೋಗ್ಯದಿಂದ ಇದ್ದು ಮಂಗಳವಾರ ಸಂಜೆ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಮೃತರು ಮಂಗಳೂರಿನ ಪ್ರತಿಷ್ಠಿತ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ವಿಭಾಗದ ಅಸಿಸ್ಟೆಂಟ್ ಪ್ರೊಫೆಸರ್ ಆಗಿ ಸೇವೆಯಲ್ಲಿದ್ದು, ಅನಾರೋಗ್ಯದಿಂದಾಗಿ ಕೆಲಸ ತೊರೆದು ವಿಶ್ರಾಂತಿಯಲ್ಲಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.