ಉಳ್ಳಾಲ (www.vknews.in) : ಕೋಟೆಕಾರ್ ಅಲ್ ಹಿದಾಯ ಜುಮಾ ಮಸ್ಜಿದ್ ಕೆ ಎಮ್ ಜೆ ಎಸ್ ವೈ ಎಸ್ ಎಸ್ಸೆಸ್ಸೆಫ್ ಹಿದಾಯತ್ ನಗರ ಇದರ ವತಿಯಿಂದ 78 ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು. ಮಸೀದಿ ಖತೀಬರಾದ ಅಬ್ದುಲ್ ಅಝೀಝ್ ಸಅದಿ ಅಲ್ ಅಫ್ಳಲಿ ಧ್ವಜಾರೋಹಣ ಮಾಡಿದರು. ಸದರ್ ಮುಅಲ್ಲಿ ನೌಫಲ್ ಅಹ್ಸನಿ ನಾಟೆಕಲ್ ಸಂದೇಶ ಬಾಷನ ಮಾಡಿದರು.
ಮಸೀದಿ ಮಹಧ್ಸಿನ್ ಶಕೂರ್ ಸಅದಿ.ಫಾರುಕ್ ಸಅದಿ ಕೊಮರಂಗಲ ಮಸೀದಿ. ಕೋಶಾಧಿಕಾರಿ ಸುಲೈಮಾನ್. ಕೆ ಎಮ್ ಜೆ ಅಧ್ಯಕ್ಷ ಇಸ್ಮಾಯಿಲ್ ಟೆಂಪೋ ಎಸ್ಸೆಸ್ಸೆಫ್ ಅಧ್ಯಕ್ಷ ಸಧಕತುಲ್ಲಾ ಅಬ್ದುಲ್ ಸಲಾಂ ಮುಂತಾದವರು ಭಾಗವಹಿಸಿದ್ದರು ಇಹ್ಸಾನುಲ್ ವಹ್ಹಾಬ್ ಅಲ್ ಮದ್ರಸತುಲ್ ಹಿದಾಯ ವಿಧ್ಯಾರ್ಥಿಗಳು ರಾಷ್ಟ್ರ ಗೀತೆ ಹಾಡಿದರು ಮಸೀದಿ ಕಾರ್ಯದರ್ಶಿ ಸಿದ್ದೀಕ್ ಟಿಎಚ್ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.