ಸಿರುಗುಪ್ಪ (www.vknews. in) : 78ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ರಕ್ತದಾನ ಶಿಬಿರ ಬಳ್ಳಾರಿ ಜಿಲ್ಲೆ ಸಿರುಗುಪ್ಪ ತಾಲೂಕಿನ ಟಿಪ್ಪು ಸುಲ್ತಾನ್ ಸರ್ಕಲ್ ನ ಹತ್ತಿರ ಹಮ್ಮಿಕೊಳ್ಳಲಾಯಿತು.
ಅಬ್ದುಲ್ ಕಲಾಂ ಟ್ರಸ್ಟಿನ ಅಧ್ಯಕ್ಷ ಮಹಮದ್ ಸಮೀರ್ ಘೋರಿ, ಕಾರ್ಯದರ್ಶಿ ಅಜ್ಮತುಲ್ಲಾ , ಖಜಾಂಚಿ ಸಾಬ್ ಹುಸೇನ, ಸದಸ್ಯರಾದ ಕೆ ಸಲೀಂಬಾಷಾ, ಎನ್ ಇಸ್ಮಾಯಿಲ್,ಮುಷ್ತಾಕ್, ಮೊಹಮ್ಮದ್ ಗೌಸ್, ಬಂದಾನವಾಜ್, ಜಲಿಸುದ್ದೀನ್, ಇಮ್ರಾನ್ ಮತ್ತು ಸದಸ್ಯರು ಹಾಜರಿದ್ದರು.
ಸ್ಥಳೀಯ ಮುಖಂಡರಾದ ಟಿ.ಮಹಮದ್ ಶಫಿ, ಚೌದ್ರಿ ಖಾಜಾಸಾಬ್, ಚಿಟ್ಕಿ ಹುಸೇನ್ ಸಾಬ್,ಮೋದಿನ್,ಟಿ ನಜೀರ್,ಮೀರ್ ಹುಸೇನ್, ಇನಾಯತ್, ಖಾಜಾದೇಶನೂರು, ಅತಾವುಲ್ಲಾ ಹಾಗೂ ವೈದ್ಯಕೀಯ ಸಿಬ್ಬಂದಿಗಳು ಇನ್ನಿತರರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.