(www.vknews.in) ; ಬೆಳ್ತಂಗಡಿಯ ಎಸ್ ಡಿ ಎಂ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಡೆದ ಪ್ರಾಥಮಿಕ ಮಕ್ಕಳ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕೊಣಾಜೆ ಕಡ್ಯ ಇಲ್ಲಿಯ ವಿದ್ಯಾರ್ಥಿನಿ ತೀರ್ಥ ಕೆ ದ್ವಿತೀಯ ಸ್ಥಾನವನ್ನು ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾಳೆ. ಇವಳು ಎಸ್ಡಿಎಂಸಿ ಸದಸ್ಯ ರಾಮಣ್ಣ ಆಚಾರ್ಯ ಹಾಗೂ ಅಕ್ಷರ ದಾಸೋಹ ಸಿಬ್ಬಂದಿ ಪ್ರೇಮಲಾ ರವರ ಪುತ್ರಿಯಾಗಿದ್ದಾಳೆ.
ಇವಳು ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ಸರಕಾರಿ ಶಾಲೆಯ ಮಕ್ಕಳಿಗೂ ಹೆಮ್ಮೆಯನ್ನು ತಂದಿದ್ದು ಇವಳು ರಾಜ್ಯ ಮಟ್ಟದಲ್ಲಿ ವಿಜಯಿಯಾಗಲಿ ಎನ್ನುವ ಶುಭ ಹಾರೈಕೆಗಳು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.