(www.vknews. in) ; ಆಂಡ್ ನೇರ್ಚೆ ಪೂರ್ವಭಾವಿ ಸಭೆ, ವಿಟ್ಲ ದಾರುನ್ನ ಜಾತ್ ಟಿಪ್ಪು ನಗರ ಕೊಡಂಗಾಯಿ ವಿದ್ಯಾಸಂಸ್ಥೆಯ ಶಿಲ್ಪಿ ಮರ್ಹೂಂ ಶೈಖುನಾ ಅಬೂಬಕ್ಕರ್ ಉಸ್ತಾದ್ 5ನೇ ಆಂಡ್ ನೇರ್ಚೆಸೆಪ್ಟೆಂಬರ್ 7ರಂದು ನಡೆಯುವ ಕಾರ್ಯಕ್ರಮದ ಪ್ರಯುಕ್ತ ತಾ:21 /8/ 2024 ಬುಧವಾರ ರಾತ್ರಿ ಇಶಾ ನಮಾಝಿನ ಬಳಿಕ ದಾರುನ್ನ ಜಾತ್ ಸಂಸ್ಥೆಯಲ್ಲಿ ಸ್ವಾಗತ ಸಮಿತಿ ಅಧ್ಯಕ್ಷರಾದ ಅಬ್ದುಲ್ ಹಕೀಂ ಶಾಂತಿನಗರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಜರಗಿತ್ತು.
ಪ್ರಸ್ತುತ ಸಭೆಯಲ್ಲಿ ಸಮಿತಿಯ ಸಂಚಾಲಕರಾದ ಅಬ್ದುಲ್ ಹಮೀದ್ ಹಾಜಿ ಕಾರ್ಯಕ್ರಮದ ಸಿದ್ಧತೆ ಬಗ್ಗೆ ವಿವರಣೆ ನೀಡಿದರು ಸ್ವಾಗತ ಸಮಿತಿ ನಾಯಕರಾದ ಉಮರ್ ವಿಟ್ಲ ಉಸ್ಮಾನ್ ಹಾಜಿ ಟಿಪ್ಪು ನಗರ ಶಾಫಿ ಇಂಜಿನಿಯರ್ ಟಿಪ್ಪುನಗರ ರಹಿಂ ಸಖಾಫಿ ವಿಟ್ಲ ಇಬ್ರಾಹಿಂ ಮೋನು ಟಿಪ್ಪು ನಗರ ಯೂಸುಫ್ ಕಡಂಬು ಮುಸ್ತಫ ಕುಂಡಡ್ಕ ಸತ್ತರ್ ಶಾಂತಿನಗರ ನಜೀರ್ ಟಿಪ್ಪು ನಗರ ರಜಾಕ್ ಕುಂಡಡ್ಕ ಅಸೈನರ್ ಸುಲೇಮಾನ್ ಮುಸ್ಲಿಯರ್ ಕೊಡಂಗಾಯಿ ಭಾಗವಹಿಸಿ ಕಾರ್ಯಕ್ರಮದ ಸಿದ್ಧತೆ ಬಗ್ಗೆ ಚರ್ಚಿಸಲಾಯಿತು ಸ್ವಾಗತ ಸಮಿತಿ ಕನ್ವೀನರ್ ಇಬ್ರಾಹಿಂ ಮುಸ್ಲಿಯಾರ್ ಸ್ವಾಗತಿಸಿ ಪ್ರಾರ್ಥನೆ ನಡೆಸಿದರು ಕನ್ವೀನರ್ ಅಬ್ಬಾಸ್ ಮದನಿ ಕಾರ್ಯಕ್ರಮ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.