(www.vknews.com) : ಈದುಲ್ ಫಿತರ್ ದಿನ ಸಂಪೂರ್ಣ ಕರ್ಪ್ಯೂ ಇದ್ದ ಕಾರಣ ಇಂದು ಸುಳ್ಯ KVG ರಕ್ತ ನಿಧಿ ಕೇಂದ್ರದಲ್ಲಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ (ರಿ)ಸಂಸ್ಥೆಯ ಸುಳ್ಯ ಘಟಕ ನಿರ್ವಾಹಕರಾದ ರಹೀಮ್ ಫ್ಯಾನ್ಸಿ ಹಾಗೂ ಸದಸ್ಯರುಗಳಾದ ನಿಝಾಮ್ ಗೂನಡ್ಕ , ಹಸೈನಾರ್ ಪೈಚಾರ್ , ಶರಾಫತ್ ಸುಳ್ಯ, ಬಾತಿಷಾ ಎನ್ ಏ .ರವರು ಸ್ವಯಂ ಪ್ರೇರಿತ ರಕ್ತ ದಾನ ಮಾಡಿದರು.
ಈ ಸಂದರ್ಭದಲ್ಲಿ ಬ್ಲಡ್ ಹೆಲ್ಪ್ ಲೈನ್ ಕರ್ನಾಟಕ ಸಂಸ್ಥೆಯ ಹಿತೈಷಿ ಹಾಗು ಮಾರ್ಗದರ್ಶಿಗಳಾದ ರಕ್ತದಾನಿ ಸುಧಾಕರ್ ರೈ ರವರು ಸಂಪೂರ್ಣ ಸಹಕಾರ ನೀಡಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.