ದುಬೈ(www.vknews.in): ಜೂನ್ 23 ರಿಂದ ನಾಗರಿಕರು ಮತ್ತು ವಿದೇಶಿಗಳಿಗೆ ನಿರ್ದಿಷ್ಟ ಸ್ಥಳಗಳಿಗೆ ವಿಮಾನ ಮೂಲಕ ಪ್ರಯಾಣಿಸಲು ಅವಕಾಶವಿದೆ ಎಂದು ಯುಎಇ ಸೋಮವಾರ ಪ್ರಕಟಿಸಿದೆ ಎಂದು ರಾಜ್ಯ ಸುದ್ದಿ ಸಂಸ್ಥೆ ಡಬ್ಲ್ಯೂಎಎಂ ವರದಿ ಮಾಡಿದೆ.
ಪ್ರಯಾಣಿಸಲು ಅನುಮತಿಯಿರುವ ನಿರ್ಧಿಷ್ಠ ಸ್ಥಳಗಳ ಪಟ್ಟಿ, ಪ್ರಯಾಣಿಸಲು ಅಧಿಕಾರ ಹೊಂದಿರುವ ಜನರು ಮತ್ತು ಪ್ರಯಾಣದ ಮೊದಲು ಹಾಗೂ ಹಿಂದಿರುಗುವ ಸಮಯದಲ್ಲಿ ಅನುಸರಿಸಬೇಕಾದ ಕಾರ್ಯವಿಧಾನಗಳನ್ನು ಮುಂದೆ ಪ್ರಕಟಿಸಲಾಗುವುದು ಎಂದು ಡಬ್ಲ್ಯೂಎಎಮ್ ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.