ಜೆದ್ದಾ(www.vknews.in): ಸೌದಿ ಅರೇಬಿಯಾದ ದೈನಂದಿನ ಕೊವಿಡ್ ಪ್ರಕರಣಗಳಲ್ಲಿ ಇಳಿಕೆ ಕಂಡು ಬರುತ್ತಿದೆ. ಕಳೆದ ಇಪ್ಪತ್ತನಾಲ್ಕು ತಾಸುಗಳಲ್ಲಿ ಒಟ್ಟು 53234 ಜನರ ಕೊವಿಡ್ ಪರೀಕ್ಷೆ ನಡೆಸಲಾಗಿದ್ದು, ಇವರ ಪೈಕಿ 3159 ಜನರಿಗೆ ಕೊವಿಡ್ ದೃಡಪಟ್ಟಿದೆ. ಇಂದು 1930 ಹೊಸ ರೋಗಮುಕ್ತಿ ಹಾಗೂ 51 ಬಲಿಗಳು ದಾಖಲಾಗಿದೆ. ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 226486 ಹಾಗೂ ಒಟ್ಟು ಮೃತರ ಸಂಖ್ಯೆ 2151 ಕ್ಕೆ ಏರಿಕೆಯಾಗಿದೆ. ರೋಗ ಮುಕ್ತಿ ಸಂಖ್ಯೆ 163026 ಆಗಿದ್ದು, ಇದರೊಂದಿಗೆ ಒಟ್ಟು ಗುಣಮುಖರಾವರ ಸರಾಸರಿ 70ಕ್ಕೆ ಏರಿಕೆಯಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.