ಪುತ್ತೂರು(www.vknews.in): ಇಂದು ಪ್ರಕಟಗೊಂಡ ಎಸ್ಸೆಸ್ಸೆಲ್ಸಿ ಪಲಿತಾಂಶದಲ್ಲಿ ಸರ್ವೆಯ ಎಸ್’ಜಿಎಂ ಪ್ರೌಢ ಶಾಲೆಯ ಆಯಿಷತ್ ಶಮಾ 97% ಸರಾಸರಿಯೊಂದಿಗೆ 607 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾಳೆ.
ಸರ್ವೆ ಬಡಕ್ಕೋಡಿ ಅಬ್ದುಲ್ ರಹಿಮಾನ್ ಹಾಗೂ ಝೈನಬಾ ರವರ ಪುತ್ರಿಯಾಗಿರುತ್ತಾಳೆ ಹಾಗೂ ವಿಶ್ವ ಕನ್ನಡಿಗ ನ್ಯೂಸ್ ಇದರ ಉಪ ಸಂಪಾದಕರಾದ ಎಸ್.ಎ.ರಹಿಮಾನ್ ಮಿತ್ತೂರು ಇವರ ಸಹೋದರಿಯ ಮಗಳಾಗಿದ್ದಾಳೆ ಆಯಿಷತ್ ಶಮಾ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.