ಬೆಂಗಳೂರು(www.vknews.in): ಬೆಂಗಳೂರು ನಗರದಲ್ಲಿ ನಿನ್ನೆ ರಾತ್ರಿ ಹಿಂಸಾಚಾರ ವ್ಯಾಪಕವಾಗಿ ಹರಡುತ್ತಿರುವಂತೆಯೇ ಮುಸಲ್ಮಾನ್ ಯುವಕರ ಗುಂಪೊಂದು ಮಾನವ ಸರಪಳಿ ನಿರ್ಮಿಸುವ ಮೂಲಕ ಸ್ಥಳೀಯ ದೇವಾಲಯವನ್ನು ಕಾಯುವ ವಿಡೆಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲಾಗುತ್ತಿದೆ.
#BangaloreViolence Bangalore Muslim Brothers Guarding Hindu temple. Share it maximum. #ArrestNaveen #Peace pic.twitter.com/II5tgotAFA — 𝐓𝐫𝐞𝐧𝐝 𝐒𝐞𝐭𝐭𝐞𝐫𝐬 𝐈𝐧𝐝𝐢𝐚 (@MediaTSI) August 11, 2020
#BangaloreViolence
Bangalore Muslim Brothers Guarding Hindu temple.
Share it maximum. #ArrestNaveen #Peace pic.twitter.com/II5tgotAFA
— 𝐓𝐫𝐞𝐧𝐝 𝐒𝐞𝐭𝐭𝐞𝐫𝐬 𝐈𝐧𝐝𝐢𝐚 (@MediaTSI) August 11, 2020
ಕವಲ್ ಬೈರಸಂದ್ರದಲ್ಲಿರುವ ದೇವಾಲಯದ ಹೊರಗೆ ಹತ್ತಾರು ಪರಸ್ಪರ ಕೈಹಿಡಿದು ಹಿಂಸಾಚಾರದಲ್ಲಿ ತೊಡಗಿದವರಿಂದ ದೇವಾಲಯವನ್ನು ರಕ್ಷಿಸುವ ಮುಸಲ್ಮಾನ್ ಯುವಕರ ಈ ನಡೆಯು ವ್ಯಾಪಕ ಪ್ರಶಂಸೆಗೆ ಪಾತ್ರವಾಗುತ್ತಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.