ಅಮ್ಚಿನಡ್ಕ (www.vknews.com) : SKSSF ಅಮ್ಚಿನಡ್ಕ ಶಾಖೆ ವತಿಯಿಂದ 74ನೇ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಅಮ್ಚಿನಡ್ಕ ಬದ್ರಿಯಾ ಜುಮಾ ಮಸೀದಿ ಹಾಗೂ ಅಮ್ಚಿನಡ್ಕ ಅಂಗನವಾಡಿ ಕೇಂದ್ರಕ್ಕೆ ಸಾನಿಟೈಸರ್ ಸ್ಟಾಂಡ್ ಕೊಡುಗೆ ನೀಡಿದರು.
ಕಾರ್ಯಕ್ರಮಲ್ಲಿ ಸ್ಥಳೀಯ ಖತೀಬರಾದ ಅಬ್ದುಲ್ ಸಲಾಂ ಫೈಝಿ, ಅಂಗನವಾಡಿ ಟೀಚರ್, ಸಹಾಯಕಿ SKSSF ಅಮ್ಚಿನಡ್ಕ ಶಾಖೆಯ ಪ್ರಧಾನ ಕಾರ್ಯದರ್ಶಿ ತ್ವಯ್ಯಿಬ್ ಅಮ್ಚಿನಡ್ಕ, ವರ್ಕಿಂಗ್ ಕಾರ್ಯದರ್ಶಿ ಮನ್ಸೂರ್ ಮೌಲವಿ, ವಿಖಾಯ ಕಾರ್ಯದರ್ಶಿ ರಶೀದ್ ಅಮ್ಚಿನಡ್ಕ. ಸದಸ್ಯರಾದ ಕಾಸಿಂ PD, ಸಪ್ವಾನ್ ಕಜೆ, ಅಶ್ರಫ್ ಅಮ್ಚಿನಡ್ಕ, ಅಬ್ದುಲ್ ಖಾದರ್ ಬದಿಯಡ್ಕ, ಲತೀಫ್ ಬದಿಯಡ್ಕ, ಬಾತಿಷ ಅಮ್ಚಿನಡ್ಕ ಮುಂತಾದವರು ಉಪಸ್ಥಿತರಿದ್ದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.