ಪುತ್ತೂರು (ವಿಶ್ವ ಕನ್ನಡಿಗ ನ್ಯೂಸ್) : ಶಂಸುಲ್ ಉಲಮಾ ಕಲ್ಚರಲ್ ಸೆಂಟರ್ ಮಾಡನ್ನೂರು ಇದರ ಆಶ್ರಯದಲ್ಲಿ ಸಾರ್ವಜನಿಕರ ತುರ್ತು ಅಗತ್ಯಗಳಿಗಾಗಿ ಅಂಬುಲೆನ್ಸ್ ಸೇವೆಯನ್ನು ಪ್ರಾರಂಭಿಸಲಿದ್ದು, ಇದರ ಲೋಕಾರ್ಪಣೆಯು ಇಂದು ಮಗ್ರಿಬ್ ನಮಾಜಿನ ಬಳಿಕ ನೂರೇ ಅಜ್ಮೀರ್ ಸಂಗಮದ ಬಹು ವಲಿಯ್ಯುದ್ದೀನ್ ಫೈಝಿ ನಿರ್ವಹಿಸಲಿದ್ದಾರೆ.
ಬಳಿಕ “ನೂರೇ ಅಜ್ಮೀರ್” ಬೃಹತ್ ಆಧ್ಯಾತ್ಮಿಕ ಸಂಗಮವು ನಡೆಯಲಿದ್ದು, ಖ್ಯಾತವಿದ್ವಾಂಸ ವಲಿಯುದ್ದೀನ್ ಫೈಝಿ ವಾಝಕ್ಕಾಡ್ ಮುನ್ನಡೆಸಲಿದ್ದಾರೆ. ಅಹ್ಲ್ ಬೈತ್ ಪ್ರಮುಖರಾದ ಬಹು ಸಯ್ಯಿದ್ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ದುಆಃ ನಿರ್ವಹಿಸಲಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.