ಮರುಭೂಮಿಯ ಮಾಣಿಕ್ಯ ಎಂದೇ ಪ್ರಸಿದ್ದಿ ಪಡೆದ ವಿಕೆ ನ್ಯೂಸ್ ಗೆ ಅಭಿನಂದನೆಗಳು. ಅಂತಾರಾಷ್ಟ್ರೀಯ ಅಂತರ್ಜಾಲ ಎಂದೇ ಖ್ಯಾತಿ ಪಡೆದ ವಿಕೆ ನ್ಯೂಸ್ ಸಮುದಾಯದ ಮತ್ತು ಅಲ್ಪಸಂಖ್ಯಾತರ ಮತ್ತು ಮುಸ್ಲಿಂ ವಿದ್ಯಾರ್ಥಿ ವಿದ್ಯಾರ್ಥಿನಿಗಳ ಅತ್ಯುನ್ನತ ಪ್ರತಿಭೆಯನ್ನ ಪಡೆದ ಅನೇಕರ ಸಾಧನೆಗಳನ್ನು ಗುರುತಿಸಿ ಯಾವುದೇ ರಾಜಕೀಯ ಪಕ್ಷದ ಗುಲಾಮವಾಗದೆ ನೈಜ ಮತ್ತು ನಿಷ್ಪಕ್ಷಪಾತ ಸುದ್ದಿಗಳನ್ನು ಹಾಗೂ ಕೊರೋನ ಸಂದರ್ಭದಲ್ಲೊ ಅನೇಕ ಬಡ ಜನರ ಸಂಕಷ್ಟಗಳನ್ನು ಅರಿತು ಬಿತ್ತರಿಸಿ ಇನ್ನಿತರ ಸಹಾಯವನ್ನು ನೀಡಲು ಪ್ರೆರೇಪಿಸಿದ ವಿಕೆ ನ್ಯೂಸ್ ಗೆ 13ನೇ ವರ್ಷದ ಶುಭಾಶಯಗಳು.
– ಮೊಹಮ್ಮದ್ ಆಸೀರ್ ಪೆರ್ಮಂಕಿ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.