(www.vknews.in) ಡಿಸೆಂಬರ್ 19ರಂದು, ಪುತ್ತೂರು ಸಾಲ್ಮರ ಸೈಯದ್ ಮಲೆಯಲ್ಲಿ ನಡೆಯಲಿರುವ,ಬಹು ಮಾನ್ಯರಾದ ಸಿರಾಜುದ್ದೀನ್ ಖಾಸಿಮಿ ರವರ, ಮತಪ್ರವಚನದ ಪೋಸ್ಟರ್ ಬಿಡುಗಡೆಯನ್ನು, ಸಾಲ್ಮರ ಸೈಯದ್ ಮಲೆ ಜುಮ್ಮಾ ಮಸ್ಜಿದ್ ಖತಿಬರಾದ,ಬಹು ಅಲ್ಹಾಜ್ ಉಮ್ಮರ್ ದಾರಿಮಿ ಉಸ್ತಾದ್ ರವರು, ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ, ಪುತ್ತೂರು ತಾಲೂಕಿನ ವಿವಿಧ ಜಮಾತಿನ ನೇತಾರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.