(www.vknews.in) ಪವಿತ್ರ ಉಮ್ರಾಯಾತ್ರೆಗೆ ಕುಟುಂಬ ಸಮೇತರಾಗಿ ತೆರಳುತ್ತಿರುವ ಪುತ್ತೂರು, ಸಾಲ್ಮರ ಸೈಯದ್ ಮಲೆ ಜುಮ್ಮಾ ಮಸ್ಜಿದ್ ಅಧ್ಯಕ್ಷರು, ಖ್ಯಾತ ನ್ಯಾಯವಾದಿಗಳಾದ, ನೂರುದ್ದೀನ್ ಸಾಲ್ಮರ ರವರನ್ನು, ಸುಳ್ಯ ಮುಹಿಯುದ್ದೀನ್ ಜುಮ್ಮಾ ಮಸ್ಜಿದ್ ಗಾಂಧಿನಗರ ಇದರ ಅಧ್ಯಕ್ಷರಾದ, ಹಾಜಿ ಕೆ ಎಂ ಮುಸ್ತಫ ರವರು ಶಾಲು ಹೊದಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ವಕಪ್ ಮಂಡಳಿಯ ನಿಕಟ ಪೂರ್ವ ಸದಸ್ಯರಾದ ಸಂಶುದ್ದೀನ್ ಸುಳ್ಯ ಮೊದಲಾದವರು ಉಪಸ್ಥಿತರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.