(www.vknews.in) ವಿಟ್ಲ :ಉದ್ಯೋಗ ನಿಮಿತ್ತ ಸೌದಿಅರೇಬಿಯಾಕ್ಕೆ ತೆರಳುತ್ತಿರುವ ತಾಜುಲ್ ಉಲಮಾ ಆಂಬುಲೆನ್ಸ್ ನಿರ್ವಹಣಾ ಸಮಿತಿ ವಿಟ್ಲ ಇದರ ಕನ್ವೀನರ್ ಅಶ್ಫಾಕ್ ಕೊಡಂಗಾಯಿಯವರೀಗೆ ವಿಟ್ಲದಲ್ಲಿ 18.12.2022 ರಂದು ನಡೆದ ತಾಜುಲ್ ಉಲಮಾ ಆಂಬುಲೆನ್ಸ್ ನಿರ್ವಹಣಾ ಸಮಿತಿಯ ಪ್ರಥಮ ವಾರ್ಷಿಕ ಸಮ್ಮೇಳನದಲ್ಲಿ ಹಲವು ವಿದ್ವಾಂಸರ ಸಮ್ಮುಖದಲ್ಲಿ ಬೀಳ್ಕೊಡಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.