(www.vknews.in) 2022-23ನೇ ಸಾಲಿನ ಪಿಎಂಪೋಷಣ್ ಮಧ್ಯಾಹ್ನ ಉಪಹಾರ ಯೋಜನೆಯಡಿಯಲ್ಲಿ ನೀಡುವ ಅಡುಗೆ ತಯಾರಿಕಾ ವೆಚ್ಚವನ್ನು ಕೇಂದ್ರ ಸರ್ಕಾರವು ಉಲ್ಲೇಖ-1ರ ಪತ್ರದಲ್ಲಿ ಶೇ. 9.6 ರಫ್ತನ್ನು ಹಚ್ಚಿಸಿ ಅದೇಶಿಸಿದ. ಈ ಆದೇಶದನ್ವಯ, ರಾಜ್ಯ ಸರ್ಕಾರವು 2022-23 ನೇ ಸಾಲಿಗೆ ಮಧ್ಯಾಹ್ನ ಉಪಹಾರ ಯೋಜನೆಯಡಿ ರಾಜ್ಯದ ಸರ್ಕಾರಿ ಹಾಗೂ ಅನುದಾನಿತ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ ಪ್ರತಿದಿನಕ್ಕೆ ತಗಲುವ ಅಡುಗೆ ತಯಾರಿಕಾ ವೆಚ್ಚವನ್ನು ದಿನಾಂಕ:01.10.2022 ರಿಂದ ಅನ್ವಯವಾಗುವಂತ ಈ ಕೆಳಗಂಡಂತೆ ಹೆಚ್ಚಳ ಮಾಡಿ ಆದೇಶಿಸಿದ್ದು ಒಂದರಿಂದ 5 ನೆಯ ತರಗತಿಗಳಿಗೆ 4.95 ಇದ್ದದ್ದನ್ನು 5.45 ರಂತೆಯೂ 6 ರಿಂದ 10 ನೆಯ ತರಗತಿ ವರೆಗೆ 7.45ಇದ್ದದ್ದು 8.17 ರಂಟೆಯೂ ಹೆಚ್ಚಳ ಮಾಡಿರುತ್ತಾರೆ. ಸರಕಾರದ ಈ ಆದೇಶವನ್ನು ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ವೇದಿಕೆ ಯು ಸ್ವಾಗತಿಸುತ್ತದೆ. ಮೊಯಿದಿನ್ ಕುಟ್ಟಿ ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ವೇದಿಕೆ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.